ಸುಲಭವಾಗಿ ತಯಾರಿಸಬಹುದಾದ ಹಾರ್ಟಿ ಬ್ರೇಕ್ಫಾಸ್ಟ್ ರೆಸಿಪಿ
ನಾನು ಬೆಳಗ್ಗೆ ಎದ್ದ ಕೂಡಲೇ ಮಾಡೋ ಮೊದಲ ಕೆಲಸ ಎಂದರೆ ಚಹಾ ಅಥವಾ ಕಾಫಿ ಕುಡಿಯೋದು. ಆದರೆ ನಿಜ ಹೇಳ್ಬೇಕಂದ್ರೆ, ಕೇವಲ ಕಾಫಿಯಿಂದ ದಿನ ಪೂರ್ತಿ ಶಕ್ತಿ ಬರುತ್ತಿಲ್ಲ. ಬೆಳಿಗ್ಗೆ ನಾವು ತಿನ್ನುವ ಉಪಹಾರ (ಬ್ರೇಕ್ಫಾಸ್ಟ್) ನಮ್ಮ ದೇಹಕ್ಕೆ ಎಷ್ಟು ಶಕ್ತಿ ಕೊಡುತ್ತದೆಯೋ, ನಮ್ಮ ಮನಸ್ಸಿಗೂ ಅದೇ ಮಟ್ಟಿಗೆ ಉತ್ಸಾಹ ಕೊಡುತ್ತದೆ. ಹೆಚ್ಚಿನ ಜನರು ಉಪಹಾರವನ್ನು ಸ್ಕಿಪ್ ಮಾಡುತ್ತಾರೆ ಅಥವಾ ಕೇವಲ ಬಿಸ್ಕಟ್, ಟೀ ಇತ್ಯಾದಿ ಮಾತ್ರ ಕುಡಿಯುತ್ತಾರೆ. ಆದರೆ ಇವತ್ತು ನಾನು ನಿಮ್ಮೊಂದಿಗೆ ಹಂಚಿಕೊಳ್ಳೋದು, ಕೇವಲ … Read more