ಗೋಬಿ ಮಂಚೂರಿಯನ್ – ಮನೆಯಲ್ಲೇ ಸ್ಟ್ರೀಟ್ ಸ್ಟೈಲ್ ಸವಿರುಚಿ

Gobi manchurian recipe in kannada cooking, with chutney

ಮಳೆ ಬೀಳುವ ಸಂಜೆಗಳಲ್ಲಿ, ಸ್ನೇಹಿತರೊಂದಿಗೆ ಚಹಾ ಕುಡಿಯುತ್ತಾ “ಏನು ತಿನ್ನೋಣ?” ಅನ್ನೋ ಪ್ರಶ್ನೆ ಬಂದಾಗ ಹೆಚ್ಚು ಬಾರಿ ನಮ್ಮ ಮೆದುಳಿಗೆ ಬರುವ ಉತ್ತರವೇ ಗೋಬಿ ಮಂಚೂರಿಯನ್. ಬೆಳ್ಳುಳ್ಳಿ ಸೋಯಾ ಸಾಸ್ ಪರಿಮಳ, ಬಿಸಿ ಬಿಸಿ ಕರಿದ ಗೋಬಿ ಹೂವಿನ ಕಚಗುಳಿ, ಮೇಲೆ ಹರಿದು ಬರುವ ಹಸಿರು spring onion ಗಳು  ಎಲ್ಲವೂ ಸೇರಿ ತಕ್ಷಣವೇ ಸ್ಟ್ರೀಟ್ ಫುಡ್ ನೆನಪನ್ನು ತರುತ್ತವೆ. ನಾನು ಕಾಲೇಜು ದಿನಗಳಲ್ಲಿ ಸ್ನೇಹಿತರ ಜೊತೆ ಮಳೆಯಲ್ಲಿ ನೆನೆಯುತ್ತಾ ರಸ್ತೆಬದಿಯ ಹೋಟೆಲ್‌ನಲ್ಲಿ ತಿಂದ ಮಂಚೂರಿಯನ್ ಇನ್ನೂ … Read more